ಕೊನೆಗೂ ಫ್ಯಾನ್ ವಾರ್ ಬಗ್ಗೆ ಮೌನ ಮುರಿದ ಯಶ್ ..! | Filmibeat Kannada

2018-06-08 1

One fitness video created hell lot of drama in Sandalwood. Sudeep and Yash fans started fan war for a silly reason. After all the tweet , comment war, Rocking star
Yash has given a serious warning to sudeep fans

ಕಳೆದ ಕೆಲ ದಿನಗಳಿಂದ ಸುದೀಪ್ ಹಾಗೂ ಯಶ್ ಫ್ಯಾನ್ಸ್ ನಡುವೆ ದೊಡ್ಡ ಸಮರವೇ ನಡೆಯುತ್ತಿದೆ. ಚಿಕ್ಕ ವಿಚಾರವನ್ನು ದೊಡ್ಡದು ಮಾಡಿ ಇಲ್ಲ ಸಲ್ಲದ ಕಾಮೆಂಟ್‌ಗಳನ್ನು
ಮಾಡುತ್ತಿದ್ದಾರೆ ಸುದೀಪ್ ಫ್ಯಾನ್ಸ್ ಇದರ ಬಗ್ಗೆ ಈಗ ಸ್ವತಃ ಯಶ್ ಮಾತನಾಡಿದ್ದಾರೆ

Videos similaires